ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಪೋಟೋವನ್ನ ತೆಗೆಯುವಂತಿಲ್ಲ. ಆದರೆ, ಸಚಿವ ಸಿ.ಟಿ.ರವಿ ದತ್ತಪಾದುಕೆ ದರ್ಶನ ಮಾಡುತ್ತಿರುವ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.<br /><br />There is no video and photovoltaic removal inside the cave of the datapath. But photos taken by Minister CT Ravi are now going viral on the social networking site.<br />